ಮೊಬೈಲ್ ಟಾಕ್ -4
ನೋಡಿ, ಕೆಲ ದಿನಗಳ ಹಿಂದೆ ಇದೇ ಸರಣಿಯ ಎರಡನೇ ಕಂತಲ್ಲಿ ‘ರಜಾ ದಿನ ಇಲ್ಲ ಉಚಿತ ಎಸ್ಎಂಎಸ್’ ಪ್ರಕಟಿಸಿದ್ದೆ. ಅದರಲ್ಲಿ ಟ್ರಾಯ್ನ ಬ್ಲಾಕ್ ಔಟ್ ದಿನಗಳ ನಿಯಮ ವಿವರಿಸಲಾಗಿತ್ತು. ಆ ಪ್ರಕಾರ ಒಂದು ಮೊಬೈಲ್ ಕಂಪನಿ ವರ್ಷಕ್ಕೆ ಐದು ದಿನ ಮಾತ್ರ ಇಂತಹ ವಿಶೇಷ ಅವಕಾಶ ಬಳಸಿ ಉಚಿತ, ರಿಯಾಯತಿಯ ಎಸ್ಎಂಎಸ್ಗೆ ಕೊಕ್ ಕೊಡಬಹುದು. ನಾನು ವಡಫೋನ್ಗೆ 2009ರ ಈ ಬ್ಲಾಕ್ ಔಟ್ ದಿನಗಳ ವಿವರವುಳ್ಳ ಮಾಹಿತಿ ಕೇಳಿ ಪಡೆದ ದಾಖಲೆ ಇಲ್ಲಿದೆ. ಯಥಾವತ್ ನೀಡಿದ್ದೇನೆ. ಇದನ್ನು ಬದಲಿಸಲು, ಹೆಚ್ಚು ಸೇರಿಸಲು ಅಪರೇಟರ್ಗಳಿಗೆ ಅವಕಾಶವಿಲ್ಲ.
ನನ್ನ ಆಶಯ ಇಷ್ಟೇ, ನೀವು ನಿಮ್ಮ ಸಿಮ್ ಕಂಪನಿಯಿಂದ ಈ ಮಾಹಿತಿ ಪಡೆಯಿರಿ ಮತ್ತು ಅವರು ಕತ್ತರಿ ಬಳಸದಂತೆ ನೋಡಿಕೊಳ್ಳಿ.
ವಡಫೋನ್ ಬ್ಲಾಕ್ ಔಟ್ದಿನ ವಿವರ ಕೆಳಗಿನಂತಿದೆ.
Thank you for your email dated 30-Jan-2009 about detail of black-out days.
Please find the details for 2009 below:
DESCRIPTION
Date
New Year
Jan 1
Valentine Day
Feb 14
Friendship Day
Aug 02
Diwali
Oct 17
New Year Eve
Dec 31
In case you need further assistance, please do call or email us. We'll do our best to help you.
Happy to help
Ravi Shankar
Nodal officer
Contact numbers*
Vodafone Care : 111 or +91-9886098860
(Toll free from Vodafone mobile phones within the home network)
Fax number : +91-080 41193010
E-mail : (ravi.s@vodafone.com)
Website : www.vodafone.in
-ಮಾವೆಂಸ, mavemsa@gmail.com
3 comments:
ಓಹ್ ಮಾಹಿತಿಗಾಗಿ ಧನ್ಯವಾದಗಳು.. ನಾನು ಬ್ಲಾಕ್ಔಟ್ ದಿನಗಳನ್ನು ನನ್ನ ಮೊಬೈಲ್ ನ ರಿಮೈಂಡರಿಗೆ ಫೀಡ್ ಮಾಡುತ್ತೇನೆ, ನಾನು ತುಂಬಾ ದಿನದಿಂದ ಬ್ಲಾಕ್ಔಟ್ ದಿನಗಳ ಬೆಳಿಗ್ಗೆ ಉಚಿತ ಎಸ್ ಎಂ ಎಸ್ ಇವತ್ತು ಇಲ್ಲ.. ಎಂದು ನೆನಪಿಸುವಂತೆ ಮಾಡಿಕೊಂಡಿದ್ದೇನೆ,ಅದು ನನ್ನ ಆಪ್ತ ಕಾರ್ಯದರ್ಶಿಯಂತೆ ಕೆಲಸ ನಿರ್ವಹಿಸಿ ನಾನು ಅನಾವಶ್ಯಕ ಒಂದು ರೂಪಾಯಿ ವೆಚ್ಚದಲ್ಲಿ ಎಸ್ ಎಂ ಎಸ್ ಮಾಡದಂತೆ ಮಾಡುತ್ತಿದೆ..
mahiti kottidakke dannyavadagalu.....nan hattira irodu spice ivaga idea agide adara black out days na tilkolodu hege? swalpa mahiti kodi ....
@tapasvi(manasvi)
magne ninge tumba use agthu...maja madu
@bhatta
Enapa maja madadu???? swaamigale...buddi jeevigala jote seri tavu haladro atwa neevu avranna halu (haalu sanghada haalu alla) madidro?? tamage yaru heliddu spice tagoloke.. yavdu tagobekidru yochne madi tagobekri,
200812023996 ಕಾಮೆಂಟ್ ಪೋಸ್ಟ್ ಮಾಡಿ