ಸೋಮವಾರ, ಫೆಬ್ರವರಿ 2, 2009

ವಡಫೋನ್‌ನ 2009 ಬ್ಲಾಕ್‌ಔಟ್ ದಿನಗಳು.....

ಮೊಬೈಲ್ ಟಾಕ್ -4

ನೋಡಿ, ಕೆಲ ದಿನಗಳ ಹಿಂದೆ ಇದೇ ಸರಣಿಯ ಎರಡನೇ ಕಂತಲ್ಲಿ  ‘ರಜಾ ದಿನ ಇಲ್ಲ ಉಚಿತ ಎಸ್‌ಎಂಎಸ್’ ಪ್ರಕಟಿಸಿದ್ದೆ. ಅದರಲ್ಲಿ ಟ್ರಾಯ್‌ನ ಬ್ಲಾಕ್ ಔಟ್ ದಿನಗಳ ನಿಯಮ ವಿವರಿಸಲಾಗಿತ್ತು. ಆ ಪ್ರಕಾರ ಒಂದು ಮೊಬೈಲ್ ಕಂಪನಿ ವರ್ಷಕ್ಕೆ ಐದು ದಿನ ಮಾತ್ರ ಇಂತಹ ವಿಶೇಷ ಅವಕಾಶ ಬಳಸಿ ಉಚಿತ, ರಿಯಾಯತಿಯ ಎಸ್‌ಎಂಎಸ್‌ಗೆ ಕೊಕ್ ಕೊಡಬಹುದು. ನಾನು ವಡಫೋನ್‌ಗೆ 2009ರ ಈ ಬ್ಲಾಕ್ ಔಟ್ ದಿನಗಳ ವಿವರವುಳ್ಳ ಮಾಹಿತಿ ಕೇಳಿ ಪಡೆದ ದಾಖಲೆ ಇಲ್ಲಿದೆ. ಯಥಾವತ್ ನೀಡಿದ್ದೇನೆ. ಇದನ್ನು ಬದಲಿಸಲು, ಹೆಚ್ಚು ಸೇರಿಸಲು ಅಪರೇಟರ್‌ಗಳಿಗೆ ಅವಕಾಶವಿಲ್ಲ.
ನನ್ನ ಆಶಯ ಇಷ್ಟೇ, ನೀವು ನಿಮ್ಮ ಸಿಮ್ ಕಂಪನಿಯಿಂದ ಈ ಮಾಹಿತಿ ಪಡೆಯಿರಿ ಮತ್ತು ಅವರು ಕತ್ತರಿ ಬಳಸದಂತೆ ನೋಡಿಕೊಳ್ಳಿ.
ವಡಫೋನ್ ಬ್ಲಾಕ್ ಔಟ್‌ದಿನ ವಿವರ ಕೆಳಗಿನಂತಿದೆ.

Dear Mr.Prasad,

 

Thank you for your email dated 30-Jan-2009 about detail of black-out days.

 

Please find the details for 2009 below:

 


DESCRIPTION

Date

New Year

Jan 1

Valentine Day

Feb 14

Friendship Day

Aug 02

Diwali

Oct 17

New Year Eve

Dec 31

 

 

In case you need further assistance, please do call or email us. We'll do our best to help you.

 

 

Happy to help

 

Ravi Shankar

Nodal officer

Contact numbers*

Vodafone Care    : 111 or +91-9886098860

(Toll free from Vodafone mobile phones within the home network)

Fax number       : +91-080 41193010

E-mail                 : (ravi.s@vodafone.com)

Website              www.vodafone.in


-ಮಾವೆಂಸ,  mavemsa@gmail.com


3 comments:

ಮನಸ್ವಿ ಹೇಳಿದರು...

ಓಹ್ ಮಾಹಿತಿಗಾಗಿ ಧನ್ಯವಾದಗಳು.. ನಾನು ಬ್ಲಾಕ್ಔಟ್ ದಿನಗಳನ್ನು ನನ್ನ ಮೊಬೈಲ್ ನ ರಿಮೈಂಡರಿಗೆ ಫೀಡ್ ಮಾಡುತ್ತೇನೆ, ನಾನು ತುಂಬಾ ದಿನದಿಂದ ಬ್ಲಾಕ್ಔಟ್ ದಿನಗಳ ಬೆಳಿಗ್ಗೆ ಉಚಿತ ಎಸ್ ಎಂ ಎಸ್ ಇವತ್ತು ಇಲ್ಲ.. ಎಂದು ನೆನಪಿಸುವಂತೆ ಮಾಡಿಕೊಂಡಿದ್ದೇನೆ,ಅದು ನನ್ನ ಆಪ್ತ ಕಾರ್ಯದರ್ಶಿಯಂತೆ ಕೆಲಸ ನಿರ್ವಹಿಸಿ ನಾನು ಅನಾವಶ್ಯಕ ಒಂದು ರೂಪಾಯಿ ವೆಚ್ಚದಲ್ಲಿ ಎಸ್ ಎಂ ಎಸ್ ಮಾಡದಂತೆ ಮಾಡುತ್ತಿದೆ..

mg bhat ಹೇಳಿದರು...

mahiti kottidakke dannyavadagalu.....nan hattira irodu spice ivaga idea agide adara black out days na tilkolodu hege? swalpa mahiti kodi ....
@tapasvi(manasvi)
magne ninge tumba use agthu...maja madu

ಮನಸ್ವಿ ಹೇಳಿದರು...

@bhatta

Enapa maja madadu???? swaamigale...buddi jeevigala jote seri tavu haladro atwa neevu avranna halu (haalu sanghada haalu alla) madidro?? tamage yaru heliddu spice tagoloke.. yavdu tagobekidru yochne madi tagobekri,

 
200812023996