ಫೋಟೋನೇ ಎಲ್ಲವನ್ನು ಹೇಳುವಾಗ ನಾನೇನು ಹೇಳುವುದು? ಇಷ್ಟನ್ನು ಹೇಳಬಹುದು, ಇದು ಸಾಗರದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕಂಡ ದೃಶ್ಯ. ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ!
ಉತ್ತಿ ಬಿತ್ತಿದ್ದು
-
ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು...
9 ತಿಂಗಳುಗಳ ಹಿಂದೆ
2 comments:
ಭಾರತೀಯರ ವರ್ತನೆಯ ಬಗೆಗೆ ಈ ಚಿತ್ರಕ್ಕಿಂತ ಹೆಚ್ಚಿನ ವ್ಯಾಖ್ಯಾನ ಬೇಕಾಗಿಲ್ಲ.
ನಾವು ಭಾರತೀಯರಲ್ಲವೋ ವಿಶಾಲ ಹೃದಯದವರು. ಅದಕ್ಕಾಗಿ ದೇಶವೇ ನಮ್ಮದು.
200812023996 ಕಾಮೆಂಟ್ ಪೋಸ್ಟ್ ಮಾಡಿ