ನಮ್ಮ ಪರಿಚಯವನ್ನು ನಾವೇ ಹೇಳಿಕೊಳ್ಳುವುದು ನಾಚಿಕೆಯ ವಿಚಾರ.ನಾನೀಗ ಉದಯವಾಣಿಯ ಸಾಗರ ವರದಿಗಾರ. ನಾನೊಬ್ಬ ಸಾವಯವ ಕೃಷಿಕನೂ ಹೌದು. ಜೊತೆಗೆ ಪತ್ರಿಕೆಗಳ ಬೇರೆ ಪುಟಗಳಿಗೆ ಲೇಖನ ಬರೆಯುವ ಚಟ. ಉದಯವಾಣಿ, ತರಂಗ, ಸುಧಾ, ಪ್ರಜಾವಾಣಿ, ಸಹಜ ಸಾಗುವಳಿ... ಬಿಡಿ, ಬರಹಗಾರನಿಗೆ ಎಲ್ಲೆಡೆ ಬರಹ ಪ್ರಕಟಿಸಲು ಇರುವ ಅವಕಾಶವನ್ನು ನಾನು ಬಳಸಿಕೊಂಡಿದ್ದೇನಷ್ಟೆ. ವಿಜಯ ಕರ್ನಾಟಕದಲ್ಲಿ ೩೨ ವಾರ ‘ಊರುಗೋಲು’ ಎಂಬ ಅಂಕಣ ಬರೆದಿದ್ದೆ. ಗ್ರಾಹಕ ಆಂದೋಲನದಲ್ಲೂ ಒಂದಿಷ್ಟು ಕೆಲಸ. ಸಾಗರದ ಬಳಕೆದಾರರ ವೇದಿಕೆಯ ‘ಬಳಕೆ ತಿಳುವಳಿಕೆ’ ಪತ್ರಿಕೆಯ ಸಹಸಂಪಾದಕನಾಗಿ ತುಸು ದುಡಿಮೆ. ಹಳ್ಳಿಯಲ್ಲಿ ವಾಸ,ಇನ್ನೆಂತ ಹೇಳಲಿ?
ಉತ್ತಿ ಬಿತ್ತಿದ್ದು
-
ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು...
ಇರೋದು ಒಂದೇ ಪುಟ್ಟ ಜೀವನ
-
ಹೃದಯದಲಿ ಕೆಟ್ಟ ರಕ್ತದ ಕವಾಟವಿದೆ ಮೆದುಳಿನಲಿ ಕೆಟ್ಟ ಯೋಚನೆಯ ಹುರಿದುಂಬಿಸುವ
ರಾಸಾಯನಿಕವಿದೆ ಆದರೂ ಇವೆಲ್ಲದರ ನಡುವೆ ಒಂದೊಳ್ಳೆ ಮನಸಿದೆ ಎದೆ ಬಡಿತಕ್ಕೆ ಕಿವಿಗೊಟ್ಟು
ಆಲಿಸು ನಿ...
ಸಾಹಿತ್ಯ ಸಮ್ಮೇಳನದ ಚಿತ್ರಣಗಳು...
-
ಈ ಟಿವಿ ಕನ್ನಡ ನ್ಯೂಸ್ ನಲ್ಲಿ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೇರ ಪ್ರಸಾರ
ನೋಟ್ ಬ್ಯಾನ್ ಎಫೆಕ್ಟ್ ಪುಸ್ತಕ ಮಳಿಗೆಗೂ ತಟ್ಟಿದ ಬಗ್ಗೆ ವಿಶೇಷ ವರದಿ
ಸಾಹಿತ್ಯ ಸಮ್ಮೇಳನದಲ್ಲಿ ಯಡವ...
ಕಾಶ್ಮೀರದ ನೆನಪು
-
ವರ್ಷದ ಹಿಂದೆ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿಯ ಪರಿಸರ, ಬೆಟ್ಟ
ಗುಡ್ಡಗಳು, ಹಿಮ, ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿನ ಕೇಸರಿ ಕೃಷಿ ನನ್ನನ್ನು ಬಹುವಾಗಿ
ಖುಷಿಗೊಳಿಸಿತ್ತು...
ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು
-
ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ
ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲಿಸಲು
ನೂರಾರು ತರಹ ನ...
ಮಿರ್ಜಾನ್ ಕೋಟೆ.....
-
ಉತ್ತರಕನ್ನಡದ ಗೋಕರ್ಣದಿಂದ ಸುಮಾರು ೧೧ ಕಿಮೀ ದೂರ ಹಾಗು ಹೆದ್ದಾರಿಯಿಂದ ೦.೫ ಕಿಮೀ
ದೂರದಲ್ಲಿ ಮಿರ್ಜಾನ್ ಇದೆ.
ನಾವು ಕಾಣಬಹುದಾದ ಉತ್ತಮ ಕೋಟೆಗಳಲ್ಲಿ ಮಿರ್ಜಾನ್ ಕೋಟೆಯೂ ಒಂದು.
...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
...
ವಾರ್ಷಿಕ ವರದಿ - ೨೦೧೧
-
*ಏಳು ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದಾಗ....*
ಮೊನ್ನೆ ಅಕ್ಟೋಬರ್ ೨, ಗಾಂಧಿ ಜಯಂತಿಯ ದಿನ ನಮ್ಮ ವಾಚನಾಲಯಕ್ಕೆ ಬರೋಬ್ಬರಿ ಏಳು ವರ್ಷ
ಪೂರೈಸಿದ ಸಂಭ್ರಮ. ಊರಿನವರ ಈ ಪ್ರಯತ್ನ ಎರಡು ...
ನೋ ಕಾಮೆಂಟ್ಸ್
-
ಮಹಿಳಾ ದಿನಕ್ಕಿಂತ ಮುನ್ನ ಮತ್ತು ಮಹಿಳಾ ದಿನದಂದು ಕನ್ನಡದ ಎರಡು ಪತ್ರಿಕೆಗಳು ಬರೆದ
ಸುದ್ದಿಗಳು ಹೀಗಿವೆ: ಇವು ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಒಂದೇ ದಿನ ಬಂದ
ಸುದ್ದಿತುಣುಕುಗಳು ಮೊದಲ...
ಅಂಥದೊಂದು ಮಗಳು ಮತ್ತೆ ಬರುತ್ತಾಳಾ?
-
ನಮ್ಮ ಮನೆಯಲ್ಲಿ ಆಕೆಯನ್ನು ಕರೆಯುತ್ತಿದ್ದಿದ್ದೆ ಮಗಳೆಂದು!! ಆಕೆ ನಮ್ಮನೆಯ ಸದಸ್ಯಳಾಗಿ
ಕಳೆದ ೭ ವರ್ಷಗಳಿಂದ ಜೊತೆಯಲ್ಲಿದ್ದ ನಮ್ಮನೆಯ ಮುದ್ದಿನ ಬೆಕ್ಕು "ಕಾಮಿ". ಮೂರು
ಬಣ್ಣಗಳನ್ನು ಮೈಗೂ...