tag:blogger.com,1999:blog-663730516685431122.post2780726725809935450..comments2023-10-09T14:53:19.925+05:30Comments on ಮಾವೆಂಸ: ಫ್ಲೋರೈಡ್ ಎಂಬ ಸೂಯಿಸೈಡ್ ವ್ಯವಹಾರ!ಮಾವೆಂಸhttp://www.blogger.com/profile/16075514567617075738noreply@blogger.comBlogger6125tag:blogger.com,1999:blog-663730516685431122.post-84305420301194621712011-02-11T20:07:50.157+05:302011-02-11T20:07:50.157+05:30Its really good write-up.
K.P nambudari....
Himala...Its really good write-up.
K.P nambudari....
Himalaya Dental Cream.....

idaralli yavude hanikaraka amsha illa anta andukondiddevesowkhyanoreply@blogger.comtag:blogger.com,1999:blog-663730516685431122.post-41464080638705325302011-01-08T22:02:10.573+05:302011-01-08T22:02:10.573+05:30ಜಿತುರವರಿಗೆ,
ನಿಮಗೆ ಇಜ್ಜಲು ಪುಡಿ ಬಳಸುವದಕ್ಕಿಂಥ ಸೂಕ್ತ ಸ...ಜಿತುರವರಿಗೆ,
ನಿಮಗೆ ಇಜ್ಜಲು ಪುಡಿ ಬಳಸುವದಕ್ಕಿಂಥ ಸೂಕ್ತ ಸಲಹೆ ಬೇರೊಂದಿಲ್ಲ!

ಮುತ್ತು ಚಿಕ್ಕಯ್ಯರಿಗೆ,
ವಂದನೆ. ಸ್ತುತಿಗೆ ಸೋಲದ ಮನವೆಲ್ಲಿದೆ?

ಇನ್ನು ಅನಾಮಧೇಯ ಮಿತ್ರರದ್ದೆ ಸಮಸ್ಯೆ, ಅವರು ಕೊಟ್ಟ ಲಿಂಕ್ ನೋಡಿದೆ. ಅವರ ಪ್ರಶ್ನೆ ಯಾವುದು ಎನ್ನುವ ಸುಳಿವು ಸಿಗಲಿಲ್ಲ. ವಿವರಿಸುವಿರಾ?ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-23530565641058659832011-01-08T21:02:43.272+05:302011-01-08T21:02:43.272+05:30http://en.wikipedia.org/wiki/Toothpaste#Fluorides
...http://en.wikipedia.org/wiki/Toothpaste#Fluorides

http://en.wikipedia.org/wiki/Toothpaste#Fluoride

--what about it??Anonymousnoreply@blogger.comtag:blogger.com,1999:blog-663730516685431122.post-70437536985025533972010-12-23T14:47:58.930+05:302010-12-23T14:47:58.930+05:30ಕೆಲವು ದಶಕಗಳ ಹಿಂದೆ "ಟೂತ್ ಪೇಸ್ಟ್ ವಿಥ್ ಫ್ಲೋರೈಡ್...ಕೆಲವು ದಶಕಗಳ ಹಿಂದೆ "ಟೂತ್ ಪೇಸ್ಟ್ ವಿಥ್ ಫ್ಲೋರೈಡ್ ಯುಕ್ತ "ಎಂಬ ಜಾಹೀರಾತು ವಿಜ್ರಂಬಿಸುತ್ತಿತ್ತು.ನಂತರದ ಬೆಳವಣಿಗೆಯಲ್ಲಿ ಈ ಫ್ಲೋರೈಡ್ ವಿಷ. ಹೊಸ ಹೊಸ ಅವಿಷ್ಕಾರಗಳು ಜರುಗಿದಂತೆ,ಇಂದು ಆರೋಗ್ಯಕ್ಕೆ ಪೂರಕ ಅಂದದ್ದು; ಮುಂದೊಂದು ದಿನ ವಿಷ.
ಏನೆಲ್ಲಾ ಸಾಹಸ ಮಾಡಲು ಹೆಣಗುತ್ತಿರುವ ಮಾನವ ನೀರು-ಗಾಳಿಗಳನ್ನು ಕೊಲ್ಲುವ ನೀಚನೂ ಆಗಿರುವುದರಿಂದ ಏನು ತಿನ್ನಲು ಕುಡಿಯಲು ಬಿಡದಂತೆ ಭಯ ಅಮರಿಕೊಂಡು ಬಿಟ್ಟಿದೆ.
ಹೀಗಾಗಿ ಮನುಷ್ಯ ಪ್ರಕೃತಿ ಜೊತೆ ಜೊತೆಗೆ ಹೋಗದೆ ಇದ್ದರೆ ಮುಂದೆ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
Thanks for the Article.Muthu Chikkaiah.noreply@blogger.comtag:blogger.com,1999:blog-663730516685431122.post-89182427637562854562010-12-23T09:24:14.942+05:302010-12-23T09:24:14.942+05:30Use Tooth powder or Tooth Paste of Ramdev.... very...Use Tooth powder or Tooth Paste of Ramdev.... very enthusiastic... try once...Anonymousnoreply@blogger.comtag:blogger.com,1999:blog-663730516685431122.post-61991319883919694162010-12-22T20:11:25.900+05:302010-12-22T20:11:25.900+05:30ಇದೆಂಥದು ಮಾರಾಯ್ರೆ...! ಇಷ್ಟು ದಿನ ಫ್ಳೂರೈಡ್ ಇರೋ ಪೇಷ್ಟ್...ಇದೆಂಥದು ಮಾರಾಯ್ರೆ...! ಇಷ್ಟು ದಿನ ಫ್ಳೂರೈಡ್ ಇರೋ ಪೇಷ್ಟ್ ಬಳಸಿ ಹೇಳ್ತಾ ಇದ್ರು. ಈಗ ನೀವ್ ಬಂದು ಅದ ಬ್ಯಾಡಾ ಹೇಳ್ತಿದ್ರಿ... ನಮಗೆಂತ ಮಾಡೂಕೂ ತಿಳಿತಿಲ್ಯೆ.jithendra hindumanehttps://www.blogger.com/profile/04012349578032960001noreply@blogger.com