tag:blogger.com,1999:blog-663730516685431122.post7185571362255567632..comments2023-10-09T14:53:19.925+05:30Comments on ಮಾವೆಂಸ: ಹಣ ಕಂಡರೆ ಮೊಬೈಲ್ ಬಾಯಿಬಿಡುವುದೇ?ಮಾವೆಂಸhttp://www.blogger.com/profile/16075514567617075738noreply@blogger.comBlogger3125tag:blogger.com,1999:blog-663730516685431122.post-33583818821740484062010-07-16T21:59:37.638+05:302010-07-16T21:59:37.638+05:30ಕೆ.ಎನ್.ಪರಾಂಜಪೆಯವರಿಗೆ,
ಅರ್ಧ ಡಾಲರು ಗೆಲ್ಲುವ, ಬಹುಮಾನ ...ಕೆ.ಎನ್.ಪರಾಂಜಪೆಯವರಿಗೆ,
ಅರ್ಧ ಡಾಲರು ಗೆಲ್ಲುವ, ಬಹುಮಾನ ಕೊಡುವುದಾಗಿ ತಿಳಿಸುವ ವಂಚಕ ಕಂಪನಿಯ ಬಗ್ಗೆ ಎಚ್ಚರ ಅಗತ್ಯ. ನಮ್ಮ ಕಡೆಯಿಂದ ಅವರಿಗೇನು ಲಾಭ ಎನ್ನುವುದನ್ನೂ ಯೋಚಿಸಿ ನಾವು ಹೆಜ್ಜೆಯಿಡಬೇಕಾಗುತ್ತದೆ. ಇಲ್ಲಿ ನಾನು ಖುದ್ದು ಮೊಬೈಲ್ ರೀಚಾರ್ಜ್ ಮಾಡಿಸಿದ ಮೇಲೆಯೇ ಬ್ಲಾಗ್ ಬರೆದಿದ್ದು.
ಬೇಕಿದ್ದರೆ ಮಾತ್ರ ನೊಂದಾವಣೆ ಮಾಡಿಕೊಳ್ಳಿ.
ಇಷ್ಟಕ್ಕೂ ನಾನು ಆ ಬಗ್ಗೆ ಬರೆದಿದ್ದು ನನ್ನ ವೈಯುಕ್ತಿಕ ಲಾಭದ ಏಕೈಕ ಉದ್ದೇಶಕ್ಕಲ್ಲ. ಇಂತಹವುಗಳನ್ನು ಗ್ರಾಹಕರಾಗಿ ನಾವು ಉಪಯೋಗಿಸಿಕೊಂಡು ಅನುಕೂಲ ಪಡೆದರೆ ಅದು ಕಂಪನಿಗಳಿಗೆ ಕಳಿಸುವ ಸಂದೇಶ ಧನಾತ್ಮಕವಾದೀತು ಎಂಬ ಆಶಯ, ಇನ್ನು ಮುಂದೆ ಗ್ರಾಹಕರನ್ನು ಬರಿದೇ ಜಾಹಿರಾತಿನಿಂದ ಮರಳು ಮಾಡಲಾಗದು ಎನ್ನುವುದು ಕಂಪನಿಗಳಿಗೆ ತಿಳಿಯಬೇಕು!

ಸಂಗಮೇಶ್ರಿಗೆ,
ದುರಂತ,
ಎಂ ಜಿಂಜರ್ ಸೈಟ್ ಪುನರ್ನಿರ್ಮಾಣದ ಹಂತದಲ್ಲಿದೆ. ಇನ್ನು ಅದರಿಂದ ಸಂದೇಶ, ಪೈಸೆ ಹೇಗೆ ಬಂದೀತು?
ಇನ್ನೊಂದು ಪ್ರಯತ್ನ ಮಾಡುವುದಾದರೆ ಆಮೂಲ್ಯಂ ಮತ್ತು ಯು ಮಿಂಟ್ ವೆಬ್ಸೈಟ್ಗೆ ಸದಸ್ಯರಾಗಿ. ನನ್ನದು ಆ ಕಂಪನಿಗಳ ಪರವಾದ ವಕಾಲತ್ತಲ್ಲ.ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-53798523145667886052010-07-16T14:14:18.845+05:302010-07-16T14:14:18.845+05:30nimma maatu keli naanu mgingerge nanna no. entry m...nimma maatu keli naanu mgingerge nanna no. entry maadidde. ondu dinavu ondu paiseyu baralilla!sangamesh menasinakainoreply@blogger.comtag:blogger.com,1999:blog-663730516685431122.post-69789049695225332332010-07-16T09:47:42.480+05:302010-07-16T09:47:42.480+05:30ಅಂತರ್ಜಾಲದಲ್ಲಿ ಬಹುದೊಡ್ಡ ಮೊಸಜಾಲವಿದೆ. PAY PER CLICK ಎ...ಅಂತರ್ಜಾಲದಲ್ಲಿ ಬಹುದೊಡ್ಡ ಮೊಸಜಾಲವಿದೆ. PAY PER CLICK ಎ೦ಬ concept ಅಡಿಯಲ್ಲಿ ನಮ್ಮ ಮೇಲ್ ಬಾಕ್ಸಿಗೆ ಬ೦ದು ಬೀಳುವ ಜಾಹೀರಾತು ಗಳುಳ್ಳ ಈಮೈಲ್ ತೆರೆದು ಓದಿದರೆ ಅರ್ಧ ಡಾಲರ್ ಸಿಗುತ್ತದೆ೦ಬ ಹುಚ್ಚಿನಲ್ಲಿ ನಾನು ಹಿ೦ದೆ ENROLL ಮಾಡಿಕೊ೦ಡು ನನ್ನ ಮಿ೦ಚ೦ಚೆ ಬಾಕ್ಸಿಗೆ ಬೀಳುತ್ತಿದ್ದ ರಾಶಿ ರಾಶಿ ಮೇಲ್ ಗಳನ್ನೂ ತೆರೆದು ಮುಚ್ಚಿ ಮಾಡಿ ನನ್ನ ಖಾತೆ ಬಿದ್ದಿದೆಯೆ೦ದು ತೋರಿಸಲಾಗುತ್ತಿದ್ದ ಮೊತ್ತ ನೋಡಿ ಖುಶಿಗೊಳ್ಳುತ್ತಿದ್ದೆ. ಆದರೆ ಇದೊ೦ದು ಕಳ್ಳರ ಸ೦ತೆ, ಯಾರೂ ಯಾರಿಗೂ ದುಡ್ಡು ಕೊಡುವುದಿಲ್ಲ. ಇದು ನನ್ನ ಅನುಭವ, ನಿಜವಾಗಿಯೂ ಹಣ ಕೊಡುವ ವೆಬ್ ವಿಳಾಸ ವಿದೆಯೇ ? ನಾನ೦ತೂ ನ೦ಬಲ್ಲ !!PARAANJAPE K.N.https://www.blogger.com/profile/11530377389174618587noreply@blogger.com