tag:blogger.com,1999:blog-663730516685431122.post5098727893480782604..comments2023-10-09T14:53:19.925+05:30Comments on ಮಾವೆಂಸ: ಡಿಕ್ಷನರಿ ಓದಿರಿ!ಮಾವೆಂಸhttp://www.blogger.com/profile/16075514567617075738noreply@blogger.comBlogger7125tag:blogger.com,1999:blog-663730516685431122.post-24067868786924057502010-04-08T02:16:59.153+05:302010-04-08T02:16:59.153+05:30brand acomplia zimulti [url=http://www1.chaffey....brand acomplia zimulti [url=http://www1.chaffey.edu/news2/index.php?option=com_content&task=view&id=146&Itemid=63]purchasing acomplia [/url] acomplia sag chmp
http://www1.chaffey.edu/news2/index.php?option=com_content&task=view&id=146&Itemid=63Anonymousnoreply@blogger.comtag:blogger.com,1999:blog-663730516685431122.post-80799044600742565102008-12-07T11:46:00.000+05:302008-12-07T11:46:00.000+05:30ಮಾವೆಂಸ! ಮುಂಚೆ ಡಿಕ್ಷನರಿಯನ್ನು ನಾನೂ ಓದುತ್ತಿದ್ದೆ!! ಈಗ ...ಮಾವೆಂಸ! ಮುಂಚೆ ಡಿಕ್ಷನರಿಯನ್ನು ನಾನೂ ಓದುತ್ತಿದ್ದೆ!! ಈಗ ಬಿಟ್ಟುಹೋಗಿದೆHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-663730516685431122.post-13588231829540416282008-12-04T15:18:00.000+05:302008-12-04T15:18:00.000+05:30@ನದಿಪ್ರೀತಿ,ನಿಮ್ಮ ಹೆಸರು ವಿಚಿತ್ರ ಅನ್ನಿಸಿದರೂ.... ಇವತ್...@ನದಿಪ್ರೀತಿ,
ನಿಮ್ಮ ಹೆಸರು ವಿಚಿತ್ರ ಅನ್ನಿಸಿದರೂ.... ಇವತ್ತಿನ ಅಗತ್ಯ ಅದು! ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಖುಷಿ.
ನಾಯಿ ಲೇಖನ ನನ್ನದಲ್ಲ. ಹೊಸ ಪ್ರಯೋಗ ಎಂಬಂತೆ ಸ್ನೇಹಿತರ ಲೇಖನವೊಂದನ್ನು ಹಾಕಿದೆ. ಅವರಿಗೆ ನಿಮ್ಮ ಮೆಚ್ಚಿಗೆಯನ್ನು ಮುಟ್ಟಿಸಿ ಋಣ ತೀರಿಸುವ ಯತ್ನ ಮಾಡುತ್ತೇನೆ. ಬ್ಲಾಗ್ ನೋಡುತ್ತಿರಿ. ಟೀಕೆ ಟಿಪ್ಪಣಿ ಇದ್ದರೂ ನೋ ಪ್ರಾಬ್ಲಂ!
-ಮಾವೆಂಸಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-26063159946898465502008-12-04T10:10:00.000+05:302008-12-04T10:10:00.000+05:30ಪ್ರಿಯ ಮಾವೆಂಸ ಪ್ರಸಾದ್ನಿಮ್ಮ ಪರಿಚಯ ಆಗಿದ್ದು ಸಂತಸ. ಯಾರ...ಪ್ರಿಯ ಮಾವೆಂಸ ಪ್ರಸಾದ್
ನಿಮ್ಮ ಪರಿಚಯ ಆಗಿದ್ದು ಸಂತಸ. ಯಾರೋ ಎಲ್ಲೆಲ್ಲಿಂದಲೋ ಪರಸ್ಫರ ಹೀಗೆ ಪರಿಚಯ ಆಗುವುದಿದೆಯಲ್ಲ ಅದೇ ಗ್ರೇಟ್. ನಿಮ್ಮ ಬ್ಲಾಗ್ ಮಾಹಿತಿ ಪೂರ್ಣವಾಗಿದೆ. ನಾಯಿ ಬಗೆಗಿನ ಮಾಹಿತಿ ವಂಡರ್ಫುಲ್. ಹೀಗೆ ಬರೆಯುತ್ತಿರಿ. ಹೊಸ ಹೊಸ ವಿಷಯಗಳ ಬಗ್ಗೆ ತಿಳಿಸುತ್ತಿರಿ.
ಪ್ರೀತಿ ಮುಂದುವರೆಯಲಿ.NADIPREETIhttps://www.blogger.com/profile/13593805770574401911noreply@blogger.comtag:blogger.com,1999:blog-663730516685431122.post-22341499221999971722008-11-27T22:20:00.000+05:302008-11-27T22:20:00.000+05:30ಈ ತರ ಹೊಗಳಿಬಿಟ್ಟರೆ ಜೀರ್ಣಿಸಿಕೊಳ್ಳುವುದು ಕಷ್ಟ!!!!!!!ಈ ತರ ಹೊಗಳಿಬಿಟ್ಟರೆ ಜೀರ್ಣಿಸಿಕೊಳ್ಳುವುದು ಕಷ್ಟ!!!!!!!ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-69040970892108548282008-11-10T17:53:00.000+05:302008-11-10T17:53:00.000+05:30ಹೌದು ನಂಗು ನಗು ಬಂದಿದ್ದು ನಿಜ, ಜೊತೆಗೆ.., ಒಂದು ಸರ್ದಾರ್...ಹೌದು ನಂಗು ನಗು ಬಂದಿದ್ದು ನಿಜ, ಜೊತೆಗೆ.., ಒಂದು ಸರ್ದಾರ್ ಜೀ ಯ ಜೋಕು ನೆನಪಾಯಿತು, ಒಬ್ಬ ಸರ್ದಾರ್ ಜಿಯು ಗ್ರಂಥಾಲಯಕ್ಕೆ ಹೋಗಿ ಮೇಜಿನ ಮೇಲಿದ್ದ ಒಂದು ಪುಸ್ತಕ ತೆಗೆದುಕೊಂಡು ಓದಲು ಪ್ರಾರಂಭಿಸಿದನಂತೆ, ಅದರಲ್ಲಿ ಮೊದಲಿಗೆ ಸರಣಿಯಲ್ಲಿ ಹೆಸರುಗಳು ಓಹೋ ಪಾತ್ರ ಪರಿಚಯವಿದೆ ಆದುದರಿಂದ ಇದು ನಾಟಕದ ಪುಸ್ತಕವಿರಬೇಕೆಂದು ಓದುತ್ತಾ ಹೋದನಂತೆ.. ಪುಸ್ತಕದ ಕೊನೆಯ ಪುಟದಲ್ಲಿಯೂ ಹೆಸರೇ ಇರುವುದನ್ನು ಕಂಡು ಪಕ್ಕದಲ್ಲಿರುವವನ ಹತ್ತಿರ ಕೇಳಿದನಂತೆ.. ಈ ಪುಸ್ತಕದಲ್ಲಿ ಬರಿಯ ಪಾತ್ರ ಪರಿಚಯವಿದೆ ನಾಟಕವೇ ಇಲ್ಲ ಎಂದನಂತೆ, ಅದಕ್ಕೆ ಪಕ್ಕದವನು ನಕ್ಕು ಹೇಳಿದನಂತೆ.. ನೀವು ಓದುತ್ತಿರುವುದು ಟೆಲಿಪೋನ್ ಡೈರೆಕ್ಟರಿಯನ್ನು ಎಂದು...

ನಿಮ್ಮ ಸಂಪೂರ್ಣ ಲೇಖನ ಓದಿದ ನಂತರ.. ಡಿಕ್ಷನರಿ ಓದಿ ಎನ್ನುವುದರ ಹಿಂದಿನ ಅರ್ಥ ತಿಳಿಯಿತು.. ದನ್ಯವಾದಗಳು...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-663730516685431122.post-5659954938796673402008-11-09T22:11:00.000+05:302008-11-09T22:11:00.000+05:30’ದೇಶ ನೋಡು ಕೋಶ ಓದು’ ವಾಕ್ಯ ಮರೆತು ಹೊಗುತ್ತಿರುವಾಗ, ಈ ಲೇ...’ದೇಶ ನೋಡು ಕೋಶ ಓದು’ ವಾಕ್ಯ ಮರೆತು ಹೊಗುತ್ತಿರುವಾಗ, ಈ ಲೇಖನ ಮತ್ತೆ ’ಕೋಶ ಓದು’ ಪದಗಳಿಗೆ ಜೀವತು೦ಬಿದ೦ತಿದೆ. - ದೀಪಕ್Anonymoushttps://www.blogger.com/profile/00139050455086106883noreply@blogger.com