tag:blogger.com,1999:blog-663730516685431122.post4474361773982691095..comments2023-10-09T14:53:19.925+05:30Comments on ಮಾವೆಂಸ: ಐದು ನೂರರ ಸಂಭ್ರಮ!!ಮಾವೆಂಸhttp://www.blogger.com/profile/16075514567617075738noreply@blogger.comBlogger7125tag:blogger.com,1999:blog-663730516685431122.post-87992436787118005382008-12-17T21:32:00.000+05:302008-12-17T21:32:00.000+05:30@ಆದಿತ್ಯ & ಶುಭಾಷಯ ಹೇಳಿದ ಎಲ್ಲರಿಗೂ......ನೂರೊಂದು ನ...@ಆದಿತ್ಯ & ಶುಭಾಷಯ ಹೇಳಿದ ಎಲ್ಲರಿಗೂ......<BR/>ನೂರೊಂದು ನಮಸ್ಕಾರ ಹೃದಯಾಂತರಾಳದಿಂದ ಬಂದದ್ದು. ಅದರ ಬಗ್ಗೆ ಅನುಮಾನ ಬೇಡ! ಬ್ಲಾಗ್ ಈ ಪರಿ ನೋಡುಗರು ಹೆಚ್ಚಲು ಕಾರಣ ದಟ್ಸ್ ಇಂಡಿಯಾ ವೆಬ್ಸೈಟ್. ನನ್ನ ಚಾಕಲೇಟ್ ಲೇಖನದ ಮಾಹಿತಿ ಹಾಕಿ ಈ ಬ್ಲಾಗ್ಗೆ ಲಿಂಕ್ ಕೊಟ್ಟಿದ್ದ. ಇನ್ನಷ್ಟು ಲೇಖನ ಬರೆದು ಅದು ಉಳಿದೆಡೆ ಬರುವಂತ ಗುಣಮಟ್ಟ ಕಾಪಾಡುವುದು ನನ್ನಾಸೆ. ನಿನ್ನ ಬೆಂಬಲ ಇದ್ದೇ ಇರುತ್ತಲ್ಲಾ?<BR/>ಶುಭಾಷಯ ಹೇಳಿದ ಎಲ್ಲರಿಗೂ ವಂದನೆಗಳು. ಈ ಮನೆಯಂಗಳಕ್ಕೆ ಸದಾ ಬರುತ್ತಿರಿ.<BR/><BR/>-ಮಾವೆಂಸಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-61808321234366706542008-12-17T11:52:00.000+05:302008-12-17T11:52:00.000+05:30೫೦೦ರ ಸಂಭ್ರಮಕ್ಕೆ ನನ್ನದೂ ಒಂದು ಶುಭಾಷಯ, ಏನಪಾ ಬಾಳ ನನ್ನ ...೫೦೦ರ ಸಂಭ್ರಮಕ್ಕೆ ನನ್ನದೂ ಒಂದು ಶುಭಾಷಯ, ಏನಪಾ ಬಾಳ ನನ್ನ ಬಗ್ಗೆ ಬರದ್ದೆ, ಏನು ಸಮಾಚಾರ? ನೂರೊಂದು ನಮಸ್ಕಾರ ಹಾಕಿ ಸಕಪ್ಪಾ ಇವನ ಸಹವಾಸ ಅಂತ ಹೇಳುವವರನ್ನು ನೋಡಿದ್ದೆ ಇದೇನಿದು ಹೊಸಾ ವರಸೆ ಮಾವೆಂಸಾ?!! ಏನಾರು ಅಗ್ಲಿ ನಿಂಗೂ ಬೇರೆಯವರನ್ನ ರೈಲ್ ಹತ್ಸಕ್ಕೆ ಬತ್ತು ಅಂತ ಇವತ್ತು ಗೊತ್ತಾತು... ಹೀಗೆ ಮುಂದುವರೆಯಲಿ ನಿಮ್ಮ ಬ್ಲಾಗಿಂಗ್... ನಾನು ಹಾರೈಸುವ ಹೊತ್ತಿಗೆ ನಿಮ್ಮ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆ ೬೭೫ ದಾಟಿ ಹೋಗಿದೆ.. ಹೀಗೆ ಹಿಟ್ಟುಗಳು ಆಗುತ್ತಾ ಇರಲಿ ಎನ್ನುವುದು ನನ್ನ ಹಾರೈಕೆ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-663730516685431122.post-83406895533822516542008-12-17T11:47:00.000+05:302008-12-17T11:47:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-663730516685431122.post-49756749074219987142008-12-16T17:18:00.000+05:302008-12-16T17:18:00.000+05:30ಶುಭಾಶಯ.. ಬ್ಲಾಗಿಂಗ್ ಮತ್ತೂ ಜೋರಾಗಲಿ. :-)ಶುಭಾಶಯ.. ಬ್ಲಾಗಿಂಗ್ ಮತ್ತೂ ಜೋರಾಗಲಿ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-663730516685431122.post-27536446056167105032008-12-16T08:31:00.000+05:302008-12-16T08:31:00.000+05:30೫೦೦ ತಲುಪಿದ ಸಮಯದಲ್ಲಿ ಶುಭಾಶಯಗಳು.೫೦೦ ತಲುಪಿದ ಸಮಯದಲ್ಲಿ ಶುಭಾಶಯಗಳು.Anonymoushttps://www.blogger.com/profile/09905412413261362848noreply@blogger.comtag:blogger.com,1999:blog-663730516685431122.post-87468285230916733832008-12-16T01:54:00.000+05:302008-12-16T01:54:00.000+05:30ಅಭಿನಂದನೆಗಳು :)ಅಭಿನಂದನೆಗಳು :)NilGirihttps://www.blogger.com/profile/05878649568367403490noreply@blogger.comtag:blogger.com,1999:blog-663730516685431122.post-22003422783851667152008-12-15T23:32:00.000+05:302008-12-15T23:32:00.000+05:30ಅಭಿನಂದನೆಗಳು.. ಒಂದೊಂದೇ ಮೆಟ್ಟಿಲು ಮೇಲೇರಿ...ಅಭಿನಂದನೆಗಳು.. ಒಂದೊಂದೇ ಮೆಟ್ಟಿಲು ಮೇಲೇರಿ...Harisha - ಹರೀಶhttps://www.blogger.com/profile/06053781336265673367noreply@blogger.com