tag:blogger.com,1999:blog-663730516685431122.post264713190717710169..comments2023-10-09T14:53:19.925+05:30Comments on ಮಾವೆಂಸ: ಹಳ್ಳಿ ಮೂಲೆಯ ಗಟ್ಟಿ ಪ್ರಯತ್ನ - ಮಾವಿನಮನೆ ವಾಚನಾಲಯಮಾವೆಂಸhttp://www.blogger.com/profile/16075514567617075738noreply@blogger.comBlogger9125tag:blogger.com,1999:blog-663730516685431122.post-81904634786384838262009-11-18T15:25:16.646+05:302009-11-18T15:25:16.646+05:30ಒಂದು ಧನ್ಯವಾದ....
ಈ ಲೇಖನಕ್ಕೆ ಸ್ಪಂದಿಸಿ ಬೆಂಗಳೂರಿನಲ್ಲಿ...ಒಂದು ಧನ್ಯವಾದ....
ಈ ಲೇಖನಕ್ಕೆ ಸ್ಪಂದಿಸಿ ಬೆಂಗಳೂರಿನಲ್ಲಿರುವ ವಿಕಾಸ್ ಹೆಗಡೆ ಧನಸಹಾಯ ಮಾಡುವ ಸಹೃದಯತೆ ತೋರಿದ್ದಾರೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಈ ಮೂಲಕ. ವಿಕಾಸ್ ಹೇಳಿದ್ದು ಈ ಮಾತು.... "ಶ್ರೀ ಮಾವೆಂಸ ಪ್ರಸಾದರಿಗೆ ನಮಸ್ಕಾರ,

ನಾನು ವಿಕಾಸ್ ಹೆಗಡೆ. ಬೆಂಗಳೂರಿನಿಂದ ಇಮೇಲ್ ಮಾಡುತ್ತಿದ್ದೇನೆ.
ನಿಮ್ಮ ಬ್ಲಾಗ್ ಓದಿದಾಗ ನೀವು ವಾಚನಾಲಯವೊಂದನ್ನು ನೆಡೆಸುತ್ತಿದ್ದುದು ತಿಳಿಯಿತು.
ಅದಕ್ಕೆ ನನ್ನ ಸಣ್ಣ ಕಾಣಿಕೆಯಾಗಿ ೫೦೦ ರೂಪಾಯಿಗಳನ್ನು ನೀವು ಹೇಳಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೇನೆ.
ಇದನ್ನು ನಿಮಗೆ ತಿಳಿಸಬೇಕೆಂದು ಈ ಇಮೇಲ್ ಮಾಡುತ್ತಿದ್ದೇನೆ. ತಲುಪಿದ್ದನ್ನು ತಿಳಿಸಿದರೆ ಸಂತೋಷ.
ಒಳ್ಳೆಯ ಕೆಲಸದಲ್ಲಿ ತೊಡಗಿರುವ ತಮಗೆಲ್ಲರಿಗೂ ಈಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ವಂದನೆಗಳೊಂದಿಗೆ,
ವಿಕಾಸ್ ಹೆಗಡೆ
Phone: 9844320480
www.vikasavada.blogspot.com"ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-57526184889473177732009-11-06T08:37:37.395+05:302009-11-06T08:37:37.395+05:30*ವಿನಾಯಕ ಹೆಗಡೆ,
nimma prayathna saphalavagali endu ...*ವಿನಾಯಕ ಹೆಗಡೆ,
nimma prayathna saphalavagali endu aashisuve. Dhanyavadagalu....

*Vinayak Hegde,
Nimma sahayavannu nanu mareyuvudilla. Vandanegalu....mavemsahttp://mavemsa.blogspot.com/noreply@blogger.comtag:blogger.com,1999:blog-663730516685431122.post-33840574631872108432009-11-06T00:49:01.634+05:302009-11-06T00:49:01.634+05:30I will also try to inform more people...I will also try to inform more people...Vinayak Hegdehttps://www.blogger.com/profile/15087483862820960003noreply@blogger.comtag:blogger.com,1999:blog-663730516685431122.post-67759891862130716352009-11-06T00:47:44.936+05:302009-11-06T00:47:44.936+05:30ಪ್ರಾಮಾಣಿಕ ಪ್ರಯತ್ನ ಖ೦ಡಿತ ಮಾಡುತ್ತೇನೆ.....ಪ್ರಾಮಾಣಿಕ ಪ್ರಯತ್ನ ಖ೦ಡಿತ ಮಾಡುತ್ತೇನೆ.....ವಿನಾಯಕ ಹೆಗಡೆnoreply@blogger.comtag:blogger.com,1999:blog-663730516685431122.post-73982956420386347832009-11-02T23:15:44.568+05:302009-11-02T23:15:44.568+05:30*ಬಿಪಿಎನ್ ಮೂರ್ತಿ,
ನಿಮ್ಮ ಸಲಹೆಗೆ ಧನ್ಯವಾದ. ಹಿಂದೆಯೂ ಹಲವ...*ಬಿಪಿಎನ್ ಮೂರ್ತಿ,
ನಿಮ್ಮ ಸಲಹೆಗೆ ಧನ್ಯವಾದ. ಹಿಂದೆಯೂ ಹಲವು ಬಾರಿ ಅವರಿಗೆ ಪತ್ರ ಬರೆದಿದ್ದರೂ ಯಾವ ಉತ್ತರವೂ ಧಕ್ಕಲಿಲ್ಲ. ಇಲ್ಲಿನ ಸ್ಥಳೀಯ ಸಂಚಾಲಕರ ಮೂಲಕ ಇನ್ಫೋಸಿಸ್ನ ಶಾಲಾ ಗ್ರಂಥಾಲಯದ ಮೂರು ಸಾವಿರ ರೂ. ಮಕ್ಕಳ ಪುಸ್ತಕವಂತೂ ಸಿಕ್ಕಿವೆ. ಅವರನ್ನು ಸಂಪರ್ಕಿಸಲು,ನೆರವು ಪಡೆಯಲು ಬೇರೆ ದಾರಿಗಳಿದ್ದರೆ ಅವಶ್ಯ ತಿಳಿಸಿ.......ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-15220067252496734532009-10-30T10:51:52.933+05:302009-10-30T10:51:52.933+05:30I think you can approach Mrs.Sudha Murthy of M/s ...I think you can approach Mrs.Sudha Murthy of M/s Infosys to get free computer sets for the library.bpnmurthyhttps://www.blogger.com/profile/00464201758062348203noreply@blogger.comtag:blogger.com,1999:blog-663730516685431122.post-32152769095637915242009-10-22T22:49:37.956+05:302009-10-22T22:49:37.956+05:30*ಶ್ರೀಶುಂಮ್,
ವಂದನೆಗಳು........
*ಶಮಂತ್,
ಆ ಪ್ರಯತ್ನ ಯಶ...*ಶ್ರೀಶುಂಮ್,
ವಂದನೆಗಳು........

*ಶಮಂತ್,
ಆ ಪ್ರಯತ್ನ ಯಶಸ್ವಿಯಾಗಲಿ!!ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-43912992336495084192009-10-22T15:48:16.935+05:302009-10-22T15:48:16.935+05:30k i wl tryk i wl tryshamanthhttps://www.blogger.com/profile/06731722313583507969noreply@blogger.comtag:blogger.com,1999:blog-663730516685431122.post-31020329091371206422009-10-22T07:22:56.937+05:302009-10-22T07:22:56.937+05:30ಶುಭವಾಗಲಿಶುಭವಾಗಲಿAnonymoushttps://www.blogger.com/profile/09905412413261362848noreply@blogger.com