tag:blogger.com,1999:blog-663730516685431122.post2374473307658565812..comments2023-10-09T14:53:19.925+05:30Comments on ಮಾವೆಂಸ: ಕರೆ - ಖರ್ಚು, ವೆಚ್ಚ ಹೇಗೆ? ಎಷ್ಟು?ಮಾವೆಂಸhttp://www.blogger.com/profile/16075514567617075738noreply@blogger.comBlogger4125tag:blogger.com,1999:blog-663730516685431122.post-63442517082711848932009-08-27T14:33:26.322+05:302009-08-27T14:33:26.322+05:30"08185 (ಸೊರಬ) , 08184 (ಹೊಸನಗರ)," ಎಂಬಲ್ಲಿ..."08185 (ಸೊರಬ) , 08184 (ಹೊಸನಗರ)," ಎಂಬಲ್ಲಿ ಸೊರಬ ಮತ್ತು ಹೊಸನಗರದ ’ಕೋಡು’ಗಳು ತಪ್ಪಾಗಿವೆ.
ಸರಿಯಾದ ಕೋಡುಗಳು.
ಸೊರಬ- 08184
ಹೊಸನಗರ - 08185Sandeepahttps://www.blogger.com/profile/01156968462151168925noreply@blogger.comtag:blogger.com,1999:blog-663730516685431122.post-85484473172580200772009-08-27T12:47:43.138+05:302009-08-27T12:47:43.138+05:30* ಗೋವಿಂದ ನೆಲ್ಯಾರು,
ಇತರ ಸಂಸ್ಥೆಗಳ ಸ್ಥಿರವಾಣಿಗಳಿಗೂ ಇದು...* ಗೋವಿಂದ ನೆಲ್ಯಾರು,
ಇತರ ಸಂಸ್ಥೆಗಳ ಸ್ಥಿರವಾಣಿಗಳಿಗೂ ಇದು ಅನ್ವಯ. ಬಹುಶಃ ಟಾಟಾ ವಿಲ್ ಫೋನ್ ನಲ್ಲಂತೂ ರಾಜ್ಯದ ಯಾವುದೇ ಲ್ಯಾಂಡ್ ಫೋನ್ ಗೆ ೩ ನಿಮಿಶದ ಕರೆಯಂತೆ!

*ನಿತಿನ್ ಮುತ್ತಿಗೆ,
ನಿಜ, ೯೫ ಈಗಿಲ್ಲ. ೫೦ ಕಿ.ಮೀ. ಹೊರಗಿನ ಎಲ್ಲ ದೂರವಾಣಿಗಳಿಗೆ "೦" ಹಾಕಿ ಡಯಲ್ ಮಾಡಬೇಕು. ಲೇಖನದಲ್ಲಿ ತಿದ್ದುಪಡಿ ಮಾಡಿರುವೆ. ತಪ್ಪು ತೋರಿಸಿದ್ದಕ್ಕೆ ವಂದನೆ.ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-663730516685431122.post-68194503659565439042009-08-27T11:47:33.265+05:302009-08-27T11:47:33.265+05:30"೯೫" ಸೇವೆಯನ್ನು ತೆಗೆಯಲಾಗಿದೆ.ಈಗ ಎಸ್.ಟಿ.ಡಿ ..."೯೫" ಸೇವೆಯನ್ನು ತೆಗೆಯಲಾಗಿದೆ.ಈಗ ಎಸ್.ಟಿ.ಡಿ ಸೇವೆ "೦" ದಿಂದಲೇ ಆರಂಭವಾಗುತ್ತದೆ ಅಲ್ಲವೇ?NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-663730516685431122.post-63541308882855881182009-08-27T04:07:31.865+05:302009-08-27T04:07:31.865+05:30ಮಾಹಿತಿ ಉಪಯುಕ್ತ. ಚಿಕ್ಕದೊಂದು ತಿದ್ದುಪಡಿ. ರಾಜ್...ಮಾಹಿತಿ ಉಪಯುಕ್ತ. ಚಿಕ್ಕದೊಂದು ತಿದ್ದುಪಡಿ. ರಾಜ್ಯದೊಳಗೆ ಆದರೆ ೫೦ ಕಿಮಿ ಹೊರಗಿರುವ ಬಿಎಸೆನೆಲ್ ಸ್ಥಿರವಾಣಿಗೆ ಎರಡು ನಿಮಿಷ ಪಲ್ಸ್ ಅವದಿ. ಉದಾಹರಣೆ ಸಾಗರದಿಂದ ಮಂಗಳೂರು ಅಥವಾ ಬೆಂಗಳೂರಿನಲ್ಲಿರುವ ಬಿಎಸೆನೆಲ್ ಸ್ಥಿರವಾಣಿಗೆ. ಇತರ ಸಂಸ್ಥೆಗಳ ಸ್ಥಿರವಾಣಿಗೆ ಇದು ಅನ್ವಯವೋ ಎನ್ನುವುದು ನನಗೆ ಪೂರ್ತಿ ಸ್ಪಷ್ಟವಾಗಿಲ್ಲ.Govinda Nelyaruhttps://www.blogger.com/profile/00656079042330317705noreply@blogger.com